ಲೋಡ್ ಆಗುತ್ತಿದೆ… / Loading…
ಸ್ವಲ್ಪ ಕಾಯಿರಿ, ನಿಮಗಾಗಿ ಬೆಸ್ಟ್ ಡೀಲ್ಸ್ ತರುತ್ತಿದ್ದೇವೆ… / Please wait a moment.
ಸ್ವಲ್ಪ ಕಾಯಿರಿ, ನಿಮಗಾಗಿ ಬೆಸ್ಟ್ ಡೀಲ್ಸ್ ತರುತ್ತಿದ್ದೇವೆ… / Please wait a moment.
ಕುಣಿಗಲ್-ತುಮಕೂರು ರೋಡ್, ಮಾರಳೂರು, ಸರಸ್ವತಿಪುರಂ, ತುಮಕೂರು, ಕರ್ನಾಟಕ 572105
ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SSIT) ಅಂದ್ರೆ ತುಮಕೂರಿನ ಮಾರಳೂರಿನಲ್ಲಿ ಇರೋ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜು. ಕುಣಿಗಲ್-ತುಮಕೂರು ರೋಡ್ ನಲ್ಲಿ ಇರೋ ಈ ಕಾಲೇಜು 1979 ರಲ್ಲಿ ಸ್ಥಾಪನೆ ಆಗಿದೆ, 55 ಎಕರೆಗಿಂತ ಹೆಚ್ಚು ಹಸಿರು ಕ್ಯಾಂಪಸ್ ಇದೆ.
ಇಲ್ಲಿ 9 ಬಿಇ ಪ್ರೋಗ್ರಾಂ ಮತ್ತು 7 ಪಿಜಿ ಪ್ರೋಗ್ರಾಂ ಇವೆ — ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ ಸೈನ್ಸ್, ಇಸಿಇ, ಇಇಇ, ಮೆಕ್ಯಾನಿಕಲ್, ಸಿವಿಲ್ ಎಲ್ಲಾ ಬ್ರಾಂಚ್ ಇದೆ. ಕೆಲವು ಬ್ರಾಂಚ್ ಗಳಿಗೆ NBA ಅಕ್ರೆಡಿಟೇಷನ್, ಕಾಲೇಜ್ ಗೆ NAAC A+ ಗ್ರೇಡ್ ಇದೆ. MCA, MBA, M.Tech ಕೂಡ ಇದೆ.
ಪ್ಲೇಸ್ಮೆಂಟ್, ಹಾಸ್ಟೆಲ್, ಟ್ರಾನ್ಸ್ಪೋರ್ಟ್, ಲೈಬ್ರರಿ ಎಲ್ಲಾ ಫೆಸಿಲಿಟಿ ಇರೋದ್ರಿಂದ ಎಂಜಿನಿಯರಿಂಗ್ ಓದಬೇಕು ಅನ್ನೋ ಮಕ್ಕಳಿಗೆ ಇದು ಪಕ್ಕಾ ಆಪ್ಷನ್. ಕೋರ್ಸ್, ಫೀಸ್, ಅಡ್ಮಿಷನ್ ಡೇಟ್ ಬೇಕಂದ್ರೆ ಡೈರೆಕ್ಟ್ ಕಾಲೇಜ್ ಗೆ ಕಾಂಟ್ಯಾಕ್ಟ್ ಮಾಡಿ. Tumkurconnect ನಲ್ಲಿ ವೆರಿಫೈಡ್ ಮಾಹಿತಿ ಮಾತ್ರ ಹಾಕ್ತೀವಿ ಪಕ್ಕಾ.
1 ರಿವಿವ್ಸ್
ಸೋಷಿಯಲ್ ಮೀಡಿಯಾ