ಲೋಡ್ ಆಗುತ್ತಿದೆ… / Loading…
ಸ್ವಲ್ಪ ಕಾಯಿರಿ, ನಿಮಗಾಗಿ ಬೆಸ್ಟ್ ಡೀಲ್ಸ್ ತರುತ್ತಿದ್ದೇವೆ… / Please wait a moment.
ಸ್ವಲ್ಪ ಕಾಯಿರಿ, ನಿಮಗಾಗಿ ಬೆಸ್ಟ್ ಡೀಲ್ಸ್ ತರುತ್ತಿದ್ದೇವೆ… / Please wait a moment.
ತುಮಕೂರಿಗೆ ಬಂದಾಗ ಸಿಟಿ ಸೆಂಟರ್ ಹತ್ರ ಒಂದು ಒಳ್ಳೆ ಬಜೆಟ್ ಹೋಟೆಲ್ ಬೇಕು ಅಂದ್ರೆ, ಹೋಟೆಲ್ ಶ್ರೀ ವಿಘ್ನೇಶ್ವರ ಕಂಫರ್ಟ್ಸ್ ಪಕ್ಕಾ ಚಾಯ್ಸ್. ಇದು 7ನೇ ಕ್ರಾಸ್, ಅಶೋಕ್ ನಗರ, ಯೂನಿವರ್ಸಿಟಿ ಕಾಲೇಜ್ ಎದುರಿಗೆ ಇದೆ. ಸಿದ್ದಗಂಗಾ ಬಸ್ ಸ್ಟ್ಯಾಂಡ್ ಸುಮಾರು 680 ಮೀಟರ್, ರೈಲ್ವೆ ಸ್ಟೇಷನ್ 2 ಕಿ.ಮೀ ಹತ್ರ ಇದೆ — ಹಾಗಾಗಿ ಬಸ್, ಟ್ರೈನ್ ಎಲ್ಲಾ ಹತ್ರಾನೇ.
AC ಮತ್ತು ನಾನ್-AC ರೂಮ್ ಎರಡೂ ಸಿಗುತ್ತೆ, ಜೊತೆಗೆ ಶಾಂತಿ ಸಾಗರ್ ರೆಸ್ಟೋರೆಂಟ್ ಸೇಮ್ ಬಿಲ್ಡಿಂಗ್ ನಲ್ಲೇ ಇದೆ, ತಿಂಡಿ-ಊಟಕ್ಕೆ ಎಲ್ಲೂ ಹೋಗ್ಬೇಕಾಗಿಲ್ಲ. ಚೆಕ್-ಇನ್ ಮಧ್ಯಾಹ್ನ 2 ಗಂಟೆಗೆ, ಚೆಕ್-ಔಟ್ ಮಧ್ಯಾಹ್ನ 12 ಗಂಟೆಗೆ. ರೇಟ್ ಕೂಡ ಬಜೆಟ್ ನಲ್ಲೇ ಇದೆ, ಫ್ಯಾಮಿಲಿ, ಬಿಸಿನೆಸ್ ಟ್ರಿಪ್, ಸಿದ್ದಗಂಗಾ ಮಠಕ್ಕೆ ಬರೋ ಭಕ್ತರಿಗೆ ಸೂಪರ್ ಆಯ್ತು.
ರೂಮ್ ಡೀಟೇಲ್ಸ್, ನಂಬರ್, ಡೈರೆಕ್ಷನ್ ಎಲ್ಲಾ Tumkurconnect ನಲ್ಲಿ ನೋಡ್ಕೊಳ್ಳಿ. ತುಮಕೂರಿನ ಬೆಸ್ಟ್ ಹೋಟೆಲ್ ಹುಡುಕೋಕೆ Tumkurconnect ಸಹಾಯ ಮಾಡುತ್ತೆ.
0 ರಿವಿವ್ಸ್
ಸೋಷಿಯಲ್ ಮೀಡಿಯಾ