ಲೋಡ್ ಆಗುತ್ತಿದೆ… / Loading…
ಸ್ವಲ್ಪ ಕಾಯಿರಿ, ನಿಮಗಾಗಿ ಬೆಸ್ಟ್ ಡೀಲ್ಸ್ ತರುತ್ತಿದ್ದೇವೆ… / Please wait a moment.
ಸ್ವಲ್ಪ ಕಾಯಿರಿ, ನಿಮಗಾಗಿ ಬೆಸ್ಟ್ ಡೀಲ್ಸ್ ತರುತ್ತಿದ್ದೇವೆ… / Please wait a moment.



2ನೇ ಮಹಡಿ, ಮಹಾವೀರ್ ಗೋಲ್ಡನ್ ಆರ್ಚ್, ಶಿರಾ ರೋಡ್, ಶಾಂತಿ ನಗರ, ಟುಡ ಲೇಔಟ್, ತುಮಕೂರು, ಕರ್ನಾಟಕ 572106
ತುಮಕೂರಿನಲ್ಲಿ ಸಖತ್ ಆಗಿರೋ ಜಿಮ್ ಹುಡುಕ್ತಿದ್ದೀರಾ? ಹಾಗಾದ್ರೆ ಶಿರಾ ರೋಡ್ ಅಲ್ಲಿರೋ ಮಹಾವೀರ್ ಗೋಲ್ಡನ್ ಆರ್ಚ್ ಬಿಲ್ಡಿಂಗ್ ನ 2ನೇ ಮಹಡಿಯಲ್ಲಿರೋ 'ಅಡಿಕ್ಟ್ ಫಿಟ್ನೆಸ್' (Addict Fitness) ಗೆ ಒಂದ್ಸಲ ವಿಸಿಟ್ ಮಾಡಿ. ಇದು Top Gym in Tumkur ಅಂತಾನೇ ಸಿಕ್ಕಾಪಟ್ಟೆ ಫೇಮಸ್ ಮಗಾ. ಇಲ್ಲಿನ ಎಕ್ವಿಪ್ಮೆಂಟ್ಸ್ ಎಲ್ಲಾ ಪಕ್ಕಾ ಬ್ರಾಂಡೆಡ್, ಲೇಟೆಸ್ಟ್ ಮತ್ತು ಮಾಡರ್ನ್ ಆಗಿದೆ. ನೀವು ವೇಟ್ ಲಾಸ್ ಮಾಡ್ಬೇಕಾ, ಕಡಕ್ ಆಗಿ ಮಸಲ್ ಬಿಲ್ಡ್ ಮಾಡ್ಬೇಕಾ, ಅಥವಾ ಸುಮ್ನೆ ಡೈಲಿ ಆಕ್ಟಿವ್ ಆಗಿ ಫಿಟ್ ಆಗಿರ್ಬೇಕಾ? ನಿಮ್ಮ ಗೋಲ್ ಏನೇ ಇದ್ರು, ಎಲ್ಲದಕ್ಕೂ ಇಲ್ಲಿ ಜಬರ್ದಸ್ತ್ ಟ್ರೈನರ್ಸ್ ಇದ್ದಾರೆ. ಅವರು ನಿಮ್ಮ ಬಾಡಿ ಟೈಪ್ ನೋಡಿ, ಅದಕ್ಕೆ ತಕ್ಕಂತೆ ಪರ್ಫೆಕ್ಟ್ ವರ್ಕೌಟ್ ಪ್ಲಾನ್ ಮತ್ತು ಡಯಟ್ ಚಾರ್ಟ್ ಮಾಡಿಕೊಡ್ತಾರೆ.
ಸಾಮಾನ್ಯವಾಗಿ ನಮ್ಮ ತುಮಕೂರಿನ ಜನರಿಗೆ, ಎಷ್ಟೋ ಜಿಮ್ ಗಳಲ್ಲಿ ದುಡ್ಡು ತಗೊಳ್ತಾರೆ ಆದ್ರೆ ಸರಿಯಾದ ಗೈಡೆನ್ಸ್ ಸಿಗಲ್ಲ ಅನ್ನೋ ಬೇಜಾರಿರುತ್ತೆ. ಆದ್ರೆ ಅಡಿಕ್ಟ್ ಫಿಟ್ನೆಸ್ ನಲ್ಲಿ ಟ್ರೈನರ್ಸ್ ಪ್ರತಿಯೊಬ್ಬರಿಗೂ ಕಡಕ್ ಆಗಿ ಟ್ರೈನಿಂಗ್ ಕೊಡ್ತಾರೆ, ಯಾವುದೇ ಡೌಟ್ ಇದ್ರು ಪಕ್ಕಾ ಕ್ಲಿಯರ್ ಮಾಡ್ತಾರೆ. ಇದು Best fitness center near siragate ಅಂತ ಹೇಳೋಕೆ ಇದೇ ಮುಖ್ಯವಾದ ಕಾರಣ. ಹುಡುಗರು ಮತ್ತು ಹುಡುಗಿಯರಿಗೆ ಇಬ್ಬರಿಗೂ ಇದು ತುಂಬ ಸೇಫ್ ಆದ ಮತ್ತು ಕಂಫರ್ಟಬಲ್ ಎನ್ವಿರಾನ್ಮೆಂಟ್ ಕೊಡುತ್ತೆ. ಜೊತೆಗೆ ಮ್ಯೂಸಿಕ್ ಸಿಸ್ಟಮ್ ಕೂಡ ಬೊಂಬಾಟ್ ಆಗಿದೆ, ವರ್ಕೌಟ್ ಮಾಡೋಕೆ ಒಳ್ಳೆ ಮೂಡ್ ಬರುತ್ತೆ.
ಹೊಸದಾಗಿ ಜಿಮ್ ಸೇರೋರಿಗೆ ಅಂತೂ ಇದು ಹೇಳಿ ಮಾಡ್ಸಿದ ಪ್ಲೇಸ್. affordable gym ಅಂತ ಹುಡುಕೋರಿಗೆ ಇದು ಬೆಸ್ಟ್ ಆಪ್ಷನ್. ನಿಮ್ಮ ಹೆಲ್ತ್ ಮತ್ತು ಫಿಟ್ನೆಸ್ ಬಗ್ಗೆ ಕೇರ್ ಮಾಡೋಕೆ, Tumkurconnect ನಲ್ಲಿರೋ ಈ ಬೆಸ್ಟ್ ಜಿಮ್ ಬಗ್ಗೆ ಇವತ್ತೇ ಫುಲ್ ಡೀಟೇಲ್ಸ್ ತಿಳ್ಕೊಳ್ಳಿ. ಸುಮ್ನೆ ಟೈಮ್ ವೇಸ್ಟ್ ಮಾಡ್ಬೇಡಿ, ಡೈಲಿ ವರ್ಕೌಟ್ ಮಾಡಿ, ನಿಮ್ಮ ಬಾಡಿ ಫಿಟ್ ಆಗಿ ಇಟ್ಕೊಳಿ. ಇವತ್ತೇ ಬನ್ನಿ, ನಿಮ್ಮ ಫಿಟ್ನೆಸ್ ಜರ್ನಿ ಇಲ್ಲಿಂದಾನೇ ಶುರು ಮಾಡಿ, ಹೆಲ್ತಿ ಆಗಿರಿ!
0 ರಿವಿವ್ಸ್